説明
|| ಶ್ರೀ ಗಣೇಶಾಯ ನಮಃ || ಶ್ರೀ ಮಲ್ಲಿಕಾರ್ಜುನ ಗಣೇಶೋತ್ಸವ ತರುಣ ಮಂಡಳಿ, ಮೈಂದರ್ಗಿ ವತಿಯಿಂದ… ಎಲ್ಲಾ ಓಣಿಯ ನಿವಾಸಿಗಳಿಗೆ ಹೃತ್ಪೂರ್ವಕ ಆಹ್ವಾನ! ಇಂದು ನಮ್ಮ ಪ್ರಿಯ ಗಣಪತಿಯ ಪೂಜೆ ಭಕ್ತಿಭಾವದಿಂದ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಆಯೋಜಿಸಲಾಗಿದೆ. ತಾವೆಲ್ಲರು ಕುಟುಂಬ ಸಮೇತ, ಮಕ್ಕಳೊಂದಿಗೆ ಈ ಶುಭಮಯ ಪೂಜೆಯಲ್ಲಿ ಪಾಲ್ಗೊಂಡು ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಹಾಜರಾತಿಯಿಂದ ಉತ್ಸವಕ್ಕೆ ಇನ್ನಷ್ಟು ಭಕ್ತಿ ಮತ್ತು ಮಂಗಳಮಯ ರೂಪ ದೊರೆಯಲಿದೆ. ಬನ್ನಿ ಎಲ್ಲರೂ… ಒಟ್ಟಾಗಿ ಗಣಪತಿ ಪೂಜೆಗೆ ಸೇರೋಣ..!! ಗಣಪತಿ ಮೋರಯಾ..! ಮಂಗಲಮೂರ್ತಿ ಮೋರಯಾ..!
en
サンプル
1
Default Sample
Ladies and gentlemen, it gives me great pleasure to welcome our distinguished guest of honor, the honorable Minister of Technology, who will address the gathering and, of course, share his valuable insights on digital innovation in our rapidly evolving world.