ಹಾಯ್, ಹಲೋ, ನಮಸ್ಕಾರ! ಹೇಗಿದ್ದೀರಾ? ನನ್ನ ಮಿನಿ ವ್ಲಾಗ್ಗೆ ಸ್ವಾಗತ. ಇವತ್ತು ಒಂದು ಹೊಸ ಟ್ರಿಪ್ಗೆ ಹೊರಟಿದ್ದೀವಿ, ತುಂಬಾ ಎಕ್ಸೈಟಿಂಗ್ ಆಗಿದೆ. ದಾರಿಯಲ್ಲಿ ಏನೇನು ಆಗುತ್ತೆ, ಯಾವ ಯಾವ ಜಾಗಗಳಿಗೆ ಹೋಗ್ತೀವಿ, ಎಲ್ಲವನ್ನೂ ನಿಮಗೆ ತೋರಿಸ್ತೀನಿ. ನನ್ನ ಜೊತೆಗೆ ಕೊನೆಯವರೆಗೂ ಇರಿ. ಹಾಗಿದ್ರೆ, ಬನ್ನಿ... ನಮ್ಮ ಜರ್ನಿ ಶುರು ಮಾಡೋಣ!